ವಿದೇಶ

ಕುಮಾರಸ್ವಾಮಿ ರಾಜಿನಾಮೆ ಕೊಟ್ಟು ಅಲೆದಾಡುತ್ತಾರೆ : ಡಿ.ವಿ.ಎಸ್

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಸಂಜೆಯವರೆಗೆ ಇಲ್ಲ ಎಂದರೆ ನಾಡಿದ್ದು ಬೆಳಗ್ಗೆವರೆಗೆ ಮಾತ್ರ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತಾರೆ ಎಂದು ಕೇಂದ್ರ ಸಚಿವ ಕೇಂದ್ರ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದ್ದಾರೆ....

Read more

ಮಂಗಳೂರಿನಲ್ಲಿ ನೂತನವಾಗಿ ಪ್ರಾರಂಭಿಸಲಿರುವ ಶ್ರೀ. ಧ. ಮಂ ಆಂಗ್ಲಮಾಧ್ಯಮ ಶಾಲೆಗೆ ಶಿಲಾನ್ಯಾಸ

ಇತ್ತೀಚೆಗೆ ಮಂಗಳೂರಿನ ಅಶೋಕ್ ನಗರದಲ್ಲಿ (ದಂಬೆಲ್) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಶ್ರೀ. ಧ. ಮಂ. ಆಂಗ್ಲಮಾಧ್ಯಮ ಶಾಲೆಯ (ಅಃSಇ)...

Read more

ಹುವಾಇ ಲ್ಯಾಪ್ಟಾಪ್ಗೆ ಅಪ್ಡೇಟ್ ನಿಲ್ಲಿಸಲಿದೆ ಮೈಕ್ರೋಸಾಫ್ಟ್??

ಹೌದು!! ಚೀನಾ - ಅಮೇರಿಕಾ ವ್ಯವಹಾರಿಕ ಯುದ್ಧದ ಪರಿಣಾಮ ಹುವಾಇ ಸಂಸ್ಥೆಯ ಮೋಬೈಲ್ ಡಿವೈಸ್ಗಳಿಗೆ ಆಂಡ್ರಾಯ್ಡ್ ಬಳಸುವುದನ್ನ ನಿರ್ಬಂಧಿಸಲಾಗಿತ್ತು. ಇದೀಗ ಮೈಕ್ರೋಸಾಫ್ಟ್ ಕೂಡ ತನ್ನ ವಿಂಡೋಸ್ ಅಪ್ಡೇಟ್ಗಳನ್ನ...

Read more

ಇಲ್ಲಿವೆ ಶೇರ್ ಇಟ್ ಬದಲಿ ಆಪ್ಗಳು!!

ಶೇರ್ ಇಟ್ನಲ್ಲಿ ಇತ್ತೆಚೆಗೆ ಜಾಹಿರಾತುಗಳೇ ತುಂಬಿ ಹೋಗಿವೆ, ಈ ಜಾಹಿರಾತುಗಳಿಂದ ಮುಕ್ತಿಯನ್ನ ಪಡೆಯುವ ಜೊತೆಗೆ ಶೇರ್ ಇಟ್ ಗಿಂತಲೂ ವೇಗವಾಗಿ ಪೈಲ್ ಶೇರ್ ಮಾಡುವ ಆಪ್ಗಳನ್ನ ನೀವು...

Read more

ಬಿ ಎಲ್ ಸಂತೋಷ್ ಅಂಡಮಾನ್ ಪ್ರವಾಸ, ಅಧಿಕಾರದಿಂದ ದೂರವಾದರೇ ಯಡಿಯೂರಪ್ಪ?!

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಟವಾದ ಬೆನ್ನಲ್ಲೇ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಅಂಡಮಾನ್...

Read more

ಇತ್ತಿಚಿನ ಸುದ್ದಿಗಳು