ಕಾರವಾರ: ಜಿಲ್ಲೆಯ ಮೀನುಗಾರರಿಗೆ ನೀಡಬೇಕಾದ ಉಳಿತಾಯ ಹಾಗೂ ಪರಿಹಾರ ಯೋಜನೆಯಡಿ ವಿತರಿಸುವ ಸುಮಾರು ೧೧ ಕೋಟಿ ರೂ.ಗೂ ಹೆಚ್ಚು ಹಣ ನಾಲ್ಕು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ...

ನಟ ಚೇತನ್ ಬಂಧನಕ್ಕೆ ಹೆಬ್ಬಾರ್ ಆಗ್ರಹ

ನಟ ಚೇತನ್ ಬಂಧನಕ್ಕೆ ಹೆಬ್ಬಾರ್ ಆಗ್ರಹ

ಯಲ್ಲಾಪುರ: ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ನಟ ಚೇತ್ ಅವರನ್ನು ಬಂಧಿಸುವಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ...

ಯುವಕನಿಗೆ ಅಪಾಯ ತಂದಿತೆ ಸೆಲ್ಫೀ ಹುಚ್ಚು?

ಯುವಕನಿಗೆ ಅಪಾಯ ತಂದಿತೆ ಸೆಲ್ಫೀ ಹುಚ್ಚು?

ಕುಮಟಾ: ಮೊಬೈಲ್ ಕ್ಯಾಮೆರಾದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಅನೇಕ ಜನರಿಗೆ ಕಂಟಕವಾಗಿ ಪರಿಣಮಿಸಿದ ಕುರಿತು ಬಹಳಷ್ಟು ವರದಿಯಾಗಿದ್ದು, ಗುರುವಾರ ಕುಮಟಾ ಪಟ್ಟಣದ ಹೆಡ್ ಬಂದರನಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ...

ಪಾಕಿಸ್ತಾನದ ಮಹಿಳೆ ಭಟ್ಕಳದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

ಪಾಕಿಸ್ತಾನದ ಮಹಿಳೆ ಭಟ್ಕಳದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

ಭಟ್ಕಳ: ಉತ್ತರಕನ್ನಡದ ಜಿಲ್ಲೆಯ ಭಟ್ಕಳದಲ್ಲಿ ಸ್ಥಳೀಯ ಆಡಳಿತಕ್ಕೆ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ರೇಶನ್ ಕಾರ್ಡ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ...

ಕುಮಟಾ ತಾಲೂಕಲ್ಲಿ ಡಿಸಿ ರೌಂಡ್ಸ್, ಸ್ಥಳೀಯರ ದೂರುಗಳೇನು?

ಕುಮಟಾ ತಾಲೂಕಲ್ಲಿ ಡಿಸಿ ರೌಂಡ್ಸ್, ಸ್ಥಳೀಯರ ದೂರುಗಳೇನು?

ಕುಮಟಾ: ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಐಗಳಕುರ್ವೆ, ದೀವಗಿ, ಹೆಗಡೆ ಹಾಗೂ ಅಘನಾಶಿನಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ಗುರುವಾರ ಅಧಿಕಾರಿಗಳ...

ಮಕ್ಕಳಿಗೆ ಕೊರೋನಾ ಬಂದರೆ ಏನು ಮಾಡಬೇಕು?

ಬೆಂಗಳೂರು : ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ನಿಧಾನವಾಗಿ ಇಳಿಕೆಯೇನೋ ಆಗುತ್ತಿದೆ.ಆದರೆ ಇದೇ ಹೊತ್ತಿಗೆ ಕೊರೋನಾ ಮೂರನೇ ಅಲೆ ಏಳುವ ಆತಂಕ ತೀವ್ರವಾಗಿ ಕಾಡುತ್ತಿದೆ.ಅದರಲ್ಲೂ...

ಮಂಕಾಳ ವೈದ್ಯರಿಗೆ ಜಿಪಿಎಸ್ ಅಳವಡಿಸಬೇಕು  ಹೀಗೆ ಸಲಹೆ ನೀಡಿದ್ದು ಯಾರು ಗೊತ್ತಾ?

ಮಂಕಾಳ ವೈದ್ಯರಿಗೆ ಜಿಪಿಎಸ್ ಅಳವಡಿಸಬೇಕು ಹೀಗೆ ಸಲಹೆ ನೀಡಿದ್ದು ಯಾರು ಗೊತ್ತಾ?

ಹೊನ್ನಾವರ: ರಾಜಕೀಯ ಮರೆತು ಎಲ್ಲರೂ ಒಗ್ಗಟ್ಟಾಗಿ  ಕೊರೋನಾ ವಿರುದ್ದ ಹೊರಾಡಬೇಕಿತ್ತು.  ಕಾಂಗ್ರೆಸ್‌ನವರು ಕೊರೋನಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಅಂಟಿದ ಬ್ಲ್ಯಾಕ್ ಪಂಗಸ್...

ರಾಜಕಾರಣಿಗಳಿಗೆ ಬೈದ ಜನ ಜಿಲ್ಲಾಧಿಕಾರಿ ಬಳಿ ಏನಂದ್ರು?

ರಾಜಕಾರಣಿಗಳಿಗೆ ಬೈದ ಜನ ಜಿಲ್ಲಾಧಿಕಾರಿ ಬಳಿ ಏನಂದ್ರು?

ಹೊನ್ನಾವರ: ಪ್ರವಾಹ ಪರಿಸ್ಥಿತಿ ಉದ್ಭವಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅವಲೋಕಿಸಲು ಹೊನ್ನಾವರ ತಾಲೂಕಿನ  ಗುಂಡಬಾಳ,ಭಾಸ್ಕೇರಿ,ಬಡಗಣಿ ನದಿ ತೀರದ  ಪ್ರದೇಶಗಳಿಗೆ  ಉತ್ತರಕನ್ನಡದ  ಜಿಲ್ಲಾಧಿಕಾರಿ  ಮುಲೈ  ಮುಗಿಲನ್  ಬುಧವಾರ ಭೇಟಿ...

ಪಂಚಾಯತ ನೊಟೀಸ್‌ಗೂ ಡೋಂಟ್ ಕೇರ್ ಎಂದ ಅಕ್ರಮ ಹೋಮ್ ಸ್ಟೇ ಮಾಲಿಕ !

ಪಂಚಾಯತ ನೊಟೀಸ್‌ಗೂ ಡೋಂಟ್ ಕೇರ್ ಎಂದ ಅಕ್ರಮ ಹೋಮ್ ಸ್ಟೇ ಮಾಲಿಕ !

ಶಿರಸಿ:  ತಾಲೂಕಿನ ಭೈರುಂಬೆ ಗ್ರಾಮ ಪಂಚಾಯತ ವ್ಯಾಪ್ತಿಯ ಅಗಸಾಲ ಸಮೀಪ ಹೋಮ್ ಸ್ಟೇ ಒಂದು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಗ್ರಾಮ ಪಂಚಾಯತದ ಅನುಮತಿ...

ಕುಮಟಾ ಎಪಿಎಮ್ಸಿ ನಿರ್ದೇಶಕರ ಮೆಗಾಫೈಟ್

ಕುಮಟಾ ಎಪಿಎಮ್ಸಿ ನಿರ್ದೇಶಕರ ಮೆಗಾಫೈಟ್

ಕುಮಟಾ:  ಎ.ಪಿ.ಎಂ.ಸಿ ನಿರ್ದೇಶಕ ಆರ್.ಎಚ್.ನಾಯ್ಕ ನನ್ನ ಮೇಲೆ, ಉಪಾಧ್ಯಕ್ಷ ಹಾಗೂ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪ ಮಾಡಿರುವುದುಖಂಡನೀಯ. ಅವರು ಹೇಳಿಕೆ ನೀಡಿರುವುದು ಸತ್ಯಕ್ಕೆದೂರವಾಗಿದೆಎಂದು ಎ.ಪಿ.ಎಂ.ಸಿ ಅಧ್ಯಕ್ಷರಮೇಶ ಪ್ರಸಾದಗೋಕರ್ಣ...

Page 1 of 2 1 2

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ