ಈ ಕುಟುಂಬಕ್ಕೆ ಬೇಕಾಗಿದೆ ಸಹೃದಯಿಗಳ ಸಹಾಯ

ಈ ಕುಟುಂಬಕ್ಕೆ ಬೇಕಾಗಿದೆ ಸಹೃದಯಿಗಳ ಸಹಾಯ

ಕುಮಟಾ: ಶನಿ ಕಾಡುತ್ತಾನೆ ಅಥವಾ ಅದೃಷ್ಟ ಕೈಕೊಟ್ಟಿತು ಎಂದು ಕೆಲವರು ತೀರಾ ಕಷ್ಟ ಬಂದಾಗ ಅಲವತ್ತುಕೊಳ್ಳುವುದನ್ನು ಕಂಡಿದ್ದೇವೆ.ಆದರೆ ಶನಿ ಒಂದಿಡೀ ಕುಟುಂಬಕ್ಕೆ ಏಕ ಕಾಲದಲ್ಲಿ ಕಾಡಿದ್ರೆ? ಅಥವಾ...

ಖಂಡಗಾರ ಜೋಗದಲ್ಲಿ ಸಭ್ಯ ಪ್ರವಾಸಿಗರಿಗೆ ಪುಂಡ ಪೋಕರಿಗಳ ಕಾಟ

ಖಂಡಗಾರ ಜೋಗದಲ್ಲಿ ಸಭ್ಯ ಪ್ರವಾಸಿಗರಿಗೆ ಪುಂಡ ಪೋಕರಿಗಳ ಕಾಟ

ಕುಮಟಾ: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಖಂಡಗಾರ ಫಾಲ್ಸ್ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪುಂಡ-ಪೋಕರಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ಸ್ಥಳೀಯರು ಹಾಗೂ ಸಭ್ಯ ಪ್ರವಾಸಿಗರು ಮುಜುಗರ...

ಸಿರಸಿ ಸಿದ್ದಾಪುರ ಕ್ಷೇತ್ರವನ್ನು ಹಕ್ಕಿನಿಂದ ಕೇಳ್ತೇನೆ – ಭೀಮಣ್ಣ

ಸಿರಸಿ ಸಿದ್ದಾಪುರ ಕ್ಷೇತ್ರವನ್ನು ಹಕ್ಕಿನಿಂದ ಕೇಳ್ತೇನೆ – ಭೀಮಣ್ಣ

ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ  ಜುಲೈ ೭ ರಂದು  ಶಿರಸಿಗೆ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ...

ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರಪಾಲು,ಮೂವರ ರಕ್ಷಣೆ

ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರಪಾಲು,ಮೂವರ ರಕ್ಷಣೆ

ಹೊನ್ನಾವರ: ತಾಲೂಕಿನ ಕಾಸರಕೋಡ ಇಕೋಬೀಚ್ ಸಮೀಪ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ದೋಣಿ ಮಗುಚಿ ಮೀನುಗಾರ ಯುವಕನೊಬ್ಬ ಸಮುದ್ರಪಾಲಾಗಿರುವ ಘಟನೆ ನಡೆದಿದೆ.ಮೂವರು ಮೀನುಗಾರರನ್ನು ರಕ್ಷಿಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅವಘಡದಲ್ಲಿ...

ಭಕ್ತರಿಗೆ ದರ್ಶನವಿತ್ತ ಗೋಕರ್ಣದ ಮಹಾಬಲ

ಭಕ್ತರಿಗೆ ದರ್ಶನವಿತ್ತ ಗೋಕರ್ಣದ ಮಹಾಬಲ

ಕುಮಟಾ: ರಾಜ್ಯ ಸರ್ಕಾರದ ಆದೇಶದಂತೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲೂ ಸೋಮವಾರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ದೊರೆತಿದ್ದು, ಐದು ನೂರಕ್ಕೂ ಹೆಚ್ಚು ಭಕ್ತರು ಮಹಾಬಲೇಶ್ವರನ ದರ್ಶನ ಪಡೆದು ಕೃತಾರ್ಥರಾದರು....

ರಾಷ್ಟ್ರಪತಿ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಮೀನುಗಾರರ ನಿರ್ಧಾರ

ರಾಷ್ಟ್ರಪತಿ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಮೀನುಗಾರರ ನಿರ್ಧಾರ

ಹೊನ್ನಾವರ: ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿ ನಡೆಸಲಾದ ಬಲಪ್ರಯೋಗದ ವಿಚಾರವಾಗಿ ಇದೀಗ ಮಾನವ ಹಕ್ಕು ಆಯೋಗ ಮತ್ತು ರಾಷ್ಟ್ರಪತಿಗಳ ಗಮನ...

ಮರ ಕಡಿತಕ್ಕೆ ಅರಣ್ಯ ಇಲಾಖೆಗೇ ತರಾತುರಿ !

ಮರ ಕಡಿತಕ್ಕೆ ಅರಣ್ಯ ಇಲಾಖೆಗೇ ತರಾತುರಿ !

ಜೊಯಿಡಾ: ಹೊಸಪೇಟೆ-ವಾಸ್ಕೊ ರೈಲು ಮಾರ್ಗದ ಅಭಿವೃದ್ಧಿ ಮಾರ್ಗದಲ್ಲಿ ಬರುವ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಳಿಯಾಳ ವಿಭಾಗದ ರಕ್ಷಿತ ಅರಣ್ಯ ಪ್ರದೇಶದಲ್ಲಿ ತಿನೈಘಾಟ-ಕ್ಯಾಸಲ್‌ರಾಕ್ ಪ್ರದೇಶದಲ್ಲಿ ಸಾವಿರಾರು...

ಜು,೭ ರಂದು ಶಿರಸಿಗೆ ಡಿ ಕೆ ಶಿವಕುಮಾರ್

ಜು,೭ ರಂದು ಶಿರಸಿಗೆ ಡಿ ಕೆ ಶಿವಕುಮಾರ್

ಶಿರಸಿ: ಕೆಪಿಸಿಸಿಅಧ್ಯಕ್ಷಡಿಕೆಶಿವಕುಮಾರಉತ್ತರಕನ್ನಡದಶಿರಸಿಗೆಆಗಮಿಸಿಎಐಸಿಸಿನಿರ್ದೇಶನದಂತೆನಡೆಯಲಿರುವಅಗತ್ಯವಸ್ತುಗಳಬೆಲೆಏರಿಕೆವಿರುದ್ಧನಡೆಯಲಿರುವಸೈಕಲ್ಜಾಥಾದಲ್ಲಿಪಾಲ್ಗೊಳ್ಳಲ್ಲಿದ್ದಾರೆ ಜುಲೈ ೦೭ ರಂದು ಬೆಳಿಗ್ಗೆ ೧೦ ಗಂಟೆಗೆ ಆಗಮಿಸುವ ಡಿ ಕೆ ಶಿವಕುಮಾರ್ ಶಿರಸಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಬೃಹತ್ ಸೈಕಲ್...

ಅಧಿಕಾರಿಗಳಿಗೆ ಸಂಸದ ಅನಂತಕುಮಾರ ಹೆಗಡೆ ಎಚ್ಚರಿಕೆ !

ಅಧಿಕಾರಿಗಳಿಗೆ ಸಂಸದ ಅನಂತಕುಮಾರ ಹೆಗಡೆ ಎಚ್ಚರಿಕೆ !

ಕಾರವಾರ: ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ...

ಸಿದ್ದರಾಮಯ್ಯ  ಡಿಕೆಶಿ  ನಡುವೆ  ಬಿರುಕಿದೆ  ಎನ್ನುವುದು  ಮಾಧ್ಯಮ  ಸೃಷ್ಟಿ – ಆರ್ವಿಡಿ

ಸಿದ್ದರಾಮಯ್ಯ ಡಿಕೆಶಿ ನಡುವೆ ಬಿರುಕಿದೆ ಎನ್ನುವುದು ಮಾಧ್ಯಮ ಸೃಷ್ಟಿ – ಆರ್ವಿಡಿ

ಶಿರಸಿ : ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಚರ್ಚಿಸುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಹೋಗಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ಆರ್.ವಿ.ದೇಶಪಾಂಡೆ...

Page 1 of 2 1 2

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ