ಹಳವಳ್ಳಿ-ಮಾವಿನಕೇರಿ ಸೇತುವೆ ಪಿಚ್ಚಿಂಗ್ ಕುಸಿತ

ಅಂಕೋಲಾ: ತಾಲೂಕಿನ ಗಡಿ ಊರಾದ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳವಳ್ಳಿ ಗ್ರಾಮದ ಮಾವಿನಕೇರಿ ಜನರ ಜೀವನಾಡಿಯಾಗಿರುವ ಹಸೆಹಳ್ಳದ ಸಂತೆಗುಳಿ ಸೇತುವೆಯ ತಡೆಗೋಡೆ (ಪಿಚಿಂಗ್) ಕುಸಿದು ಆತಂಕ...

ಇನ್ನಷ್ಟು ಓದಿ

ಇಂದು ಬರಲಿದೆಯೇ ಶಿರಸಿಗರು ಬೆಚ್ಚಿಬೀಳುವ ವರದಿ?

ಶಿರಸಿ: ಭಟ್ಕಳ, ಮುಂಡಗೋಡ, ಕುಮಟಾ ತಾಲೂಕುಗಳಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ರುದ್ರತಾಂಡವ ಶಿರಸಿ ನಗರದಲ್ಲಿ ಶುರುವಾದಂತಿದೆ. ತಾಲೂಕಿನಲ್ಲಿಂದು ಒಂದೇ ದಿನ 24 ಕೊರೊನಾ ಕೇಸ್‌ಗಳು ಕಾಣಿಸಿಕೊಂಡಿವೆ ಎನ್ನಲಾಗಿದ್ದು,...

ಇನ್ನಷ್ಟು ಓದಿ

ಕುಮಟಾ ವೈದ್ಯರಿಗೂ ವಕ್ಕರಿಸಿದ ಕೊರೋನಾ?

ಕುಮಟಾ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹಬ್ಬುವ ಪ್ರಮಾಣ ಹೆಚ್ಚಾಗುತ್ತಿದ್ದು, ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿರುವ ತಾಲೂಕುಗಳಲ್ಲೊಂದಾದ ಕುಮಟಾದ ವೈದ್ಯರೊಬ್ಬರ ಕೊರೊನಾ ವರದಿ ಪಾಸಿಟಿವ್ ಬಂದಿದೆಯೆಂದು ಹೇಳಲಾಗಿದೆ. ಪಟ್ಟಣದ ಖಾಸಗಿ...

ಇನ್ನಷ್ಟು ಓದಿ

ಮಾಸ್ಕ್ ಧರಿಸದ ಸಂಚಾರಿಗಳಿಗೆ ದಂಡ

ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ, ಸುತ್ತಾಡುತ್ತಿರುವವರಿಗೆ ಹಾಗೂ ಅಂಗಡಿಕಾರರಿಗೆ ಪುರಸಭೆ ವತಿಯಿಂದ ಮುಖ್ಯಾಧಿಕಾರಿ ಎಂ.ಕೆ.ಸುರೇಶ ನೇತೃತ್ವದಲ್ಲಿ ಶುಕ್ರವಾರ ದಂಡ ವಿಧಿಸಿ, ಉಚಿತ ಮಾಸ್ಕ್ ನೀಡಿ, ಸಾರ್ವಜನಿಕರಲ್ಲಿ...

ಇನ್ನಷ್ಟು ಓದಿ

ಮಾರಿಗುಡಿ ಸಿಬ್ಬಂದಿಗಳಿಗೆ ಸೋಂಕು ತಗುಲಿಲ್ಲ: ದೇವಸ್ಥಾನದಿಂದ ಸ್ಪಷ್ಟನೆ

ಶಿರಸಿ: ಮಾರಿಕಾಂಬಾ ದೇವಾಲಯದ ೫ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ ಎಂಬುದು ಸುಳ್ಳಾಗಿದ್ದು, ದೇವಸ್ಥಾದಲ್ಲಿ ಕಾರ್ಯ ನಿರ್ವಹಿಸುವ ನೌಕರರು, ಅರ್ಚಕರು, ಸಿಬ್ಬಂದಿಗಳನ್ನು ಮುಂಜಾಗ್ರತಾ ಕ್ರಮವಾಗಿ ಜು.೬ರಂದು ಕೊವಿಡ್-೧೯...

ಇನ್ನಷ್ಟು ಓದಿ

ಜಿಲ್ಲೆಯಲ್ಲಿಂದು 33 ಹೊಸ ಕೊರೊನಾ ಪ್ರಕರಣ

ಕಾರವಾರ: ಉತ್ತರಕನ್ನಡ ಜಿಲ್ಲೆಯ 33 ಮಂದಿಯ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಮುಂಡಗೋಡದ 13, ಹಳಿಯಾಳದ 8, ಕಾರವಾರದ 10 ಜನರಲ್ಲಿ, ಶಿರಸಿ ಹಾಗೂ ಹೊನ್ನಾವರದ ತಲಾ...

ಇನ್ನಷ್ಟು ಓದಿ

ರಸ್ತೆಗೆ ಬಾಗಿದ ಮರಗಳು: ಚಿಪಗಿ ರಸ್ತೆಯಲ್ಲಿ ಕಾದಿದೆ ಗಂಡಾಂತರ!

ಶಿರಸಿ: ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಿಂದ ಹಾದು ಹೋಗುವ ಚಿಪಗಿ ರಸ್ತೆಯ ಇಕ್ಕೆಲದಲ್ಲಿ ಕೆಲವು ಬೃಹತ್ ಗಾತ್ರದ ಮರಗಳು ಒಣಗಿ ನಿಂತಿದ್ದು, ಸಂಚಾರಿಗಳಿಗೆ ಅಪಾಯದ ಮುನ್ಸೂಚನೆ...

ಇನ್ನಷ್ಟು ಓದಿ

ಮಧ್ಯವರ್ತಿ ಬ್ಯಾಂಕ್ ಶಿರಸಿ ನೌಕರಳಿಗೆ ಕೊರೊನಾ!

ಶಿರಸಿ: ನಗರದ ಮಾರ್ಕೆಟ್ ಯಾರ್ಡ್‌ನಲ್ಲಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನೌಕರಳಲ್ಲಿ ಕರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಮಾರಿಕಾಂಬಾ ದೇವಾಲಯದ ಬಳಿ ವಾಸವಿರುವ ಇವರ ಪತಿಗೂ ಸೋಂಕು ಇರುವುದು...

ಇನ್ನಷ್ಟು ಓದಿ

ಕೊರೊನಾದಿಂದ ಕಾರವಾರದ ವೃದ್ಧೆ ಸಾವು

ಕಾರವಾರ: ಜಿಲ್ಲೆಯಲ್ಲಿ ಕೊರೋನಾಕ್ಕೆ ಮೂರನೇ ಸಾವಾಗಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರದ ಸೋಂಕಿತ ವೃದ್ಧೆ ಸಾವನ್ನಪ್ಪಿದ್ದಾರೆ. 71...

ಇನ್ನಷ್ಟು ಓದಿ

ಸಿದ್ದಾಪುರದ ಸರ್ಕಾರಿ ವೈದ್ಯಗೆ ಕೊರೊನಾ!

ಕಾರವಾರ: ಜಿಲ್ಲೆಯಲ್ಲಿಂದು 23 ಕೊರೊನಾ ಪಾಸಿಟಿವ್ ಕೇಸ್‌ಗಳು ಕಾಣಿಸಿಕೊಂಡಿವೆ. ಇದರೊಂದಿಗೆ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 512ಕ್ಕೇರಿದೆ. ಕಾರವಾರ ತಾಲೂಕಿನಲ್ಲಿ ೧೦ ಪ್ರಕರಣಗಳು ದಾಖಲಾಗಿವೆ. ಸಿದ್ದಾಪುರ ೫,...

ಇನ್ನಷ್ಟು ಓದಿ

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ