ಮುಕ್ಕ ಪರಿಸರದಲ್ಲಿ ಜನ ಜಾಗೃತಿ ಅಭಿಯಾನ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಕ್ಕ ಪರಿಸರದಲ್ಲಿ ಶ್ರೀ ಜೀವನ್ ಪಕಳ ನೇತೃತ್ವದ ಟೀಮ್ ಜ್ಯೋತಿರ್ಗಮಯ ತಂಡವು "ಕೊರೋನ ವೈರಸ್ - ಭಯ ಬೇಡ ಎಚ್ಚರವಿರಲಿ" ಎಂಬ...

ಇನ್ನಷ್ಟು ಓದಿ

ಕರಾವಳಿಗೆ ಕಾಲಿಟ್ಟ ಕೊರೋನಾ !

ದಕ್ಷಿಣ ಕನ್ನಡದಲ್ಲಿ ಮೊದಲ‌ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿದೆ‌. ರೋಗಿಯು ೨೨ ವರ್ಷದವನಾಗಿದ್ದು, ಭಟ್ಕಳ ಮೂಲದವನಾಗಿದ್ದಾನೆ. ಈಗ ಮಂಗಳೂರಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ದಕ್ಷಿಣ ಕನ್ನಡದ...

ಇನ್ನಷ್ಟು ಓದಿ

ಇಲಾಖಾ ಮಾಹಿತಿಗಳಿಗೆ ಸ್ಪಂದಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ

ವಿಶ್ವದಾದ್ಯಂತ ಮಾರಕವಾಗಿ ಹಬ್ಬಿರುವ ಕೊರೋನ ವೈರಸ್ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ...

ಇನ್ನಷ್ಟು ಓದಿ

ಜನತಾ ಕರ್ಫ್ಯೂ : ಮಂಗಳೂರಿನಲ್ಲಿ ಹೇಗಿರಲಿದೆ ಚಿತ್ರಣ?

ಮಾರ್ಚ್ 22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ 'ಜನತಾ ಕರ್ಫ್ಯೂ' ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ದೇಶದ ಎಲ್ಲಾ ಭಾಗಗಳಿಂದ...

ಇನ್ನಷ್ಟು ಓದಿ

ಕೊರೋನ ವೈರಸ್ – ಭಯ ಬೇಡ ಎಚ್ಚರವಿರಲಿ

ಹಳೆಯಂಗಡಿ :- ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ವತಿಯಿಂದ ಮಾನ್ಯ ಜಿಲ್ಲಾಡಳಿತ, ಸಮುದಾಯ ಆರೋಗ್ಯ ಕೇಂದ್ರ, ವಿವಿಧ ಇಲಾಖೆಗಳು ಹಾಗೂ...

ಇನ್ನಷ್ಟು ಓದಿ

ಮಂಗಳೂರು: ‘ಆರೋಗ್ಯವಂತ ವ್ಯಕ್ತಿಗಳಿಗೆ ಮುಖವಾಡಗಳು ಅನಗತ್ಯ’ – ಡಿಸಿ ಸಿಂಧು ರೂಪೇಶ್

ಕರೋನವೈರಸ್ ಭಯದಿಂದಾಗಿ ಮತ್ತು ತಮ್ಮ ಬಗೆಗಿನ ಅತಿಯಾದ ಕಾಳಜಿಯಿಂದಾಗಿ ಇತ್ತೀಚೆಗೆ ಹೆಚ್ಚೆಚ್ಚು ಜನರು ಮಾಸ್ಕ್‌ ಗಳನ್ನು ಧರಿಸುತ್ತಿರುವುದು ಕಂಡುಬರುತ್ತಿದೆ. ಹೇಳಬೆಕೆಂದರೆ, ಆರೋಗ್ಯವಂತ ಜನರು ಅಂತಹ ಮುಖವಾಡಗಳನ್ನು ಧರಿಸಬೇಕಾಗಿಲ್ಲ...

ಇನ್ನಷ್ಟು ಓದಿ

ಕೊರೋನ ಪರಿಹಾರಕ್ಕೆ ದೇವರ ಮೊರೆ

ಮಂಗಳೂರು: ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಲವಾರು ಕಡೆ ವಿಜ್ಞಾನಿಗಳು ಅದಕ್ಕೆ ಪರಿಹಾರ ಹುಡುಕುತ್ತಿದ್ದರೆ, ಭಾರತದಲ್ಲಿ ಕೆಲವು ಕಡೆ ದೇವರ ಮೊರೆ ಹೋಗಿದ್ದಾರೆ. ಭಜನೆ, ಸತ್ಸಂಗ,...

ಇನ್ನಷ್ಟು ಓದಿ

ಕೆಲಸಗಳ ಮೂಲಕ ಇತರರಿಗೆ ಮಾದರಿಯಾಗಬೇಕು

ಹಳೆಯಂಗಡಿ:- ಒಂದು ಸಂಸ್ಥೆ ನಿರಂತರವಾಗಿ ಸಮಾಜದೊಂದಿಗೆ ಇದ್ದಲ್ಲಿ, ಸಮಾಜ ತನ್ನನ್ನು ಹೇಗೆ ಗುರುತಿಸುತ್ತದೆ ಎಂಬುವುದಕ್ಕೆ ಒಂದು ಪ್ರತ್ಯಕ್ಷ ಉದಾಹರಣೆ ವಿದ್ಯಾವಿನಾಯಕ ಯುವಕ ಮಂಡಲ. ಎಂ ಆರ್ ಪಿ...

ಇನ್ನಷ್ಟು ಓದಿ

ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಲಿಲ್ಲ

"ಇಲ್ಲಿಯವರೆಗೆ ಕೊರೋನ ವೈರಸ್ ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವರದಿ ಮಾಡಲಾದ ಯಾವುದೇ ಪ್ರಕರಣಗಳು ಪಾಸಿಟಿವ್ ಇಲ್ಲ. 27 ಜನರ ಮಾದರಿಗಳಲ್ಲಿ 17ರ ಫಲಿತಾಂಶ ಈಗಾಗಲೇ ಬಂದಿದೆ ಮತ್ತು...

ಇನ್ನಷ್ಟು ಓದಿ

ಮಹಿಳೆಯರೂ ಪುರುಷರಷ್ಟೇ ಸಮಾನ : ಗೀತಾ ಸಾಲಿಯಾನ್

ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಪ್ರಗತಿಯ ಕಡೆ ಸಾಗುತ್ತಿರುವುದು ಸಮಾನತೆಗೆ ಅಡಿಪಾಯ ಹಾಕಿದಂತಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೂಡ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ...

ಇನ್ನಷ್ಟು ಓದಿ

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ