ಭಟ್ಕಳಕ್ಕೂ ಮುಳುವಾಯಿತು ಮಂಗಳೂರಿನ ಫಸ್ಟ್ ನ್ಯೂರೋ!

ಭಟ್ಕಳದಲ್ಲಿ ನಿನ್ನೆಯಷ್ಟೇ ದೃಢಪಟ್ಟಿರುವ ೧೨ ಸೋಂಕಿತರ ಬಗ್ಗೆ ಇಡೀ ಉತ್ತರ ಕನ್ನಡ ಜಿಲ್ಲೆ ಆತಂಕಕ್ಕೊಳಗಾದರೂ, ಅವರಷ್ಟೇ ಭೀತಿ ಮಂಗಳೂರಿಗರಲ್ಲೂ ಉಂಟಾಗಿದೆ. ಕಾರಣ, ಭಟ್ಕಳದ ಒಬ್ಬ ಸೋಂಕಿತ ಯುವತಿಯ ...

ಇನ್ನಷ್ಟು ಓದಿ

ಮಂಗಳೂರಿನ ಇಬ್ಬರಿಗೆ ಇಂದು ಕೊರೋನಾ ಸೋಂಕು ದೃಢ!

ಏಪ್ರಿಲ್ 27 ರ ಸೋಮವಾರ ಇಲ್ಲಿನ ಇಬ್ಬರು ಕೊರೋನಾ ಪಾಸಿಟಿವ್ ಫಲಿತಾಂಶ ಕಂಡ ಬಳಿಕ, ಸ್ಥಳೀಯ ಅಧಿಕಾರಿಗಳು ಶಕ್ತಿನಗರದ ಮುಗ್ರೋಡಿ ಪ್ರದೇಶವನ್ನು ಮೊಹರು ಮಾಡಿದ್ದಾರೆ. ಪಾಸಿಟಿವ್ ಪರೀಕ್ಷೆ ...

ಇನ್ನಷ್ಟು ಓದಿ

ಪಾದರಾಯನ ಪುರದಲ್ಲಿ ಪುಂಡಾಟ ಪ್ರಕರಣ: 54 ಮಂದಿ ಅಂದರ್!

ಬೆಂಗಳೂರು: ಪಾದರಾಯನ ಪುರದಲ್ಲಿ ನಡೆಸಲಾದ ಪುಂಡಾಟಿಕೆಯನ್ನ ಸರ್ಕಾರ ಹಾಗೂ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದೆ. ಪುಂಡಾಟಿಕೆಯಲ್ಲಿ ಭಾಗಿಯಾದ ಎಲ್ಲ ಪ್ರಮುಖರನ್ನೂ ಬಂಧಿಸಿರುವ ಪೋಲಿಸರು ಕಠಿಣ ಕ್ರಮಗಳನ್ನ ಕೈಗೊಳ್ಳಲು ...

ಇನ್ನಷ್ಟು ಓದಿ

‘ಕೊರೋನವೈರಸ್ ಗುಣಪಡಿಸಲು ಉಪ್ಪು, ಅರಿಶಿನದೊಂದಿಗೆ ಬಾಯಿ ಮುಕ್ಕಳಿಸಿ’ – ಸಚಿವ ಶ್ರೀರಾಮುಲು

ಬಳ್ಳಾರಿ : ಸೂರ್ಯನ ಬೆಳಕು ಹೆಚ್ಚಿರುವಲ್ಲಿ ಜನರು ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಸಚಿವ ಶ್ರೀರಾಮುಲು, ಸಾಂಕ್ರಾಮಿಕ ರೋಗದ ...

ಇನ್ನಷ್ಟು ಓದಿ

ಕರೋನವೈರಸ್ ಗೆ ಔಷಧಿಯನ್ನು ಅಭಿವೃದ್ಧಿಪಡಿಸುವ ಅಂಚಿನಲ್ಲಿದೆ ಡಾ|ವಿಶಾಲ್ ರಾವ್ ನೇತೃತ್ವದ ತಂಡ

ಮಂಗಳೂರು ಮೂಲದ ಡಾ.ವಿಶಾಲ್ ರಾವ್ ನೇತೃತ್ವದ ವೈದ್ಯರ ತಂಡವು ವಿಶ್ವದಾದ್ಯಂತ ಭೀತಿಯನ್ನುಂಟು ಮಾಡಿರುವ ಕರೋನವೈರಸ್ ಸಾಂಕ್ರಾಮಿಕಕ್ಕೆ ಔಷಧವನ್ನು ಕಂಡುಹಿಡಿಯುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಆಂಕೊಲಾಜಿಸ್ಟ್ ಆಗಿ, ಬೆಂಗಳೂರಿನ ಎಚ್‌ಜಿಸಿ ...

ಇನ್ನಷ್ಟು ಓದಿ

ಮಲ್ಪೆ ಬಂದರು, ಬಿಗ್‌ ಬಜ಼ಾರ್‌ಗೆ ಉಡುಪಿ ಜಿಲ್ಲಾಧಿಕಾರಿ ದಿಢೀರ್‌ ಭೇಟಿ!

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಅವರು, ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರ ಜೊತೆಗೆ ಉಡುಪಿ ನಗರದ ಅಂಗಡಿಗಳು ಮತ್ತು ದಿನಸಿ ಅಂಗಡಿಗಳನ್ನು ಪರಿಶೀಲಿಸಿದರು ಮತ್ತು ಹಲವಾರು ಕಡೆ ...

ಇನ್ನಷ್ಟು ಓದಿ

ಭಾರತದಲ್ಲಿ ೪೧೫ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಸೋಮವಾರ ದೃಢಪಟ್ಟ ಕರೋನವೈರಸ್ ಪ್ರಕರಣಗಳ ಸಂಖ್ಯೆ ೪೧೫ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ...

ಇನ್ನಷ್ಟು ಓದಿ

ಮುಕ್ಕ ಪರಿಸರದಲ್ಲಿ ಜನ ಜಾಗೃತಿ ಅಭಿಯಾನ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಕ್ಕ ಪರಿಸರದಲ್ಲಿ ಶ್ರೀ ಜೀವನ್ ಪಕಳ ನೇತೃತ್ವದ ಟೀಮ್ ಜ್ಯೋತಿರ್ಗಮಯ ತಂಡವು "ಕೊರೋನ ವೈರಸ್ - ಭಯ ಬೇಡ ಎಚ್ಚರವಿರಲಿ" ಎಂಬ ...

ಇನ್ನಷ್ಟು ಓದಿ

ಜೋಯಿಡಾ ತಾಲೂಕಿನಲ್ಲಿ ಕೊರೊನಾ ಸೋಂಕು ತಡೆಗೆ ಮುಂಜಾಗೃತಾ ಕ್ರಮ

ಜೋಯಿಡಾ 21 ಮಾರ್ಚ್ : ಜನನಿಬಿಡ ಪ್ರದೇಶಗಳಾದ ಜೋಯಿಡಾ ತಾಲೂಕಾ ಕೇಂದ್ರದ ತಾಲೂಕಾ ಕಛೇರಿಗಳು, ಮಾರುಕಟ್ಟೆಗಳು ಇತ್ತೀಚೆಗೆ ಬಿಕೋ ಎನ್ನುತ್ತಿದೆ. ಕೊರೋನಾ ವೈರಸ್ ಆತಂಕ ಈಗ ಜೋಯಿಡಾ ...

ಇನ್ನಷ್ಟು ಓದಿ

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ೧೯ಕ್ಕೆ ಏರಿಕೆ

ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ, ಕರ್ನಾಟಕಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ನಿನ್ನೆ ಒಂದು ಸಹ ಪಾಸಿಟಿವ್‌ ಪ್ರಕರಣಗಳು ದಾಖಲಾಗಲಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ...

ಇನ್ನಷ್ಟು ಓದಿ
Page 1 of 3 1 2 3

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ