ಇಂದು ದುಬೈನಿಂದ ಮಂಗಳೂರಿಗೆ ಬರಲಿದ್ದಾರೆ ೧೭೭ ವಲಸಿಗರು!

ಭಾರತೀಯ ವಲಸಿಗರನ್ನು ಮರಳಿ ಭಾರತಕ್ಕೆ ಕರೆತರುವ ವಂದೇ ಭಾರತ್ ಮಿಷನ್ ಅಡಿಯಲ್ಲಿ, ಕರ್ನಾಟಕದ 177 ಜನರೊಂದಿಗೆ ವಿಮಾನವು ಮೇ 12 ರ ಮಂಗಳವಾರ ರಾತ್ರಿ 10 ಗಂಟೆಗೆ ...

ಇನ್ನಷ್ಟು ಓದಿ

ಭಟ್ಕಳಕ್ಕೂ ಮುಳುವಾಯಿತು ಮಂಗಳೂರಿನ ಫಸ್ಟ್ ನ್ಯೂರೋ!

ಭಟ್ಕಳದಲ್ಲಿ ನಿನ್ನೆಯಷ್ಟೇ ದೃಢಪಟ್ಟಿರುವ ೧೨ ಸೋಂಕಿತರ ಬಗ್ಗೆ ಇಡೀ ಉತ್ತರ ಕನ್ನಡ ಜಿಲ್ಲೆ ಆತಂಕಕ್ಕೊಳಗಾದರೂ, ಅವರಷ್ಟೇ ಭೀತಿ ಮಂಗಳೂರಿಗರಲ್ಲೂ ಉಂಟಾಗಿದೆ. ಕಾರಣ, ಭಟ್ಕಳದ ಒಬ್ಬ ಸೋಂಕಿತ ಯುವತಿಯ ...

ಇನ್ನಷ್ಟು ಓದಿ

ಮಂಗಳೂರು: ಕೇಂದ್ರ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರವನ್ನು ತಡೆಹಿಡಿದ ಹೈಕೋರ್ಟ್

ಮೇ 5 ರ ಮಂಗಳವಾರ ಕೇಂದ್ರ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸುವ ಮಂಗಳೂರು ನಗರ ನಿಗಮದ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದ ರಾಜ್ಯ ಹೈಕೋರ್ಟ್, ಈ ...

ಇನ್ನಷ್ಟು ಓದಿ

ಮಂಗಳೂರು : ಬೋಳೂರಿನ ೫೮ ವರ್ಷದ ಮಹಿಳೆಗೆ ಕೊರೋನಾ ದೃಢ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನ ಬೋಳೂರಿನ 58 ವರ್ಷದ ಮಹಿಳೆ ಈ ಕಾಯಿಲೆಗೆ ತುತ್ತಾಗಿರುವುದು ದೃಢಪಟ್ಟಿದೆ. ಈ ಮಹಿಳೆ ಕೆಲವು ...

ಇನ್ನಷ್ಟು ಓದಿ

ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೇರಿದ ದಕ್ಷಿಣ ಕನ್ನಡ ಜಿಲ್ಲೆ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಜಿಲ್ಲಾವಾರು COVID-19 ನಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಇಳಿಸಲಾಗಿದೆ. ಏಪ್ರಿಲ್ 27 ...

ಇನ್ನಷ್ಟು ಓದಿ

ಮಂಗಳೂರಿನ ಇಬ್ಬರಿಗೆ ಇಂದು ಕೊರೋನಾ ಸೋಂಕು ದೃಢ!

ಏಪ್ರಿಲ್ 27 ರ ಸೋಮವಾರ ಇಲ್ಲಿನ ಇಬ್ಬರು ಕೊರೋನಾ ಪಾಸಿಟಿವ್ ಫಲಿತಾಂಶ ಕಂಡ ಬಳಿಕ, ಸ್ಥಳೀಯ ಅಧಿಕಾರಿಗಳು ಶಕ್ತಿನಗರದ ಮುಗ್ರೋಡಿ ಪ್ರದೇಶವನ್ನು ಮೊಹರು ಮಾಡಿದ್ದಾರೆ. ಪಾಸಿಟಿವ್ ಪರೀಕ್ಷೆ ...

ಇನ್ನಷ್ಟು ಓದಿ

ಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಮಾತ್ರ ನಡೆಸಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧಾರ

ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್, 2019-20ರ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಮಂಗಳೂರು ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದಿಂದ ತನ್ನ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್ ...

ಇನ್ನಷ್ಟು ಓದಿ

ಮಳೆಯಿಂದಾಗಿ ಬಿರುಕು ಬಿಟ್ಟಿದೆ ಪಂಪ್‌ವೆಲ್ ಫ್ಲೈಓವರ್‌!

ಏಪ್ರಿಲ್ 25 ರ ಶನಿವಾರ ಮುಂಜಾನೆ ಮಂಗಳೂರು ನಗರದಲ್ಲಿ ಸುರಿದ ಮಳೆಯಿಂದಾಗಿ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ರಸ್ತೆಯ ಎರಡೂ ಬದಿಗಳಲ್ಲಿ ಬಿರುಕುಗಳ ಜೊತೆಗೆ ಕೆಲವೆಡೆ ಮಳೆ ...

ಇನ್ನಷ್ಟು ಓದಿ

ಮನೆಯ ನೆನಪು ಕಾಡುತ್ತಿದೆ ಆದರೂ, ಕೊರೋನಾ ಹೊತ್ತು ಊರಿಗೆ ಹೊಗಲ್ಲ!

ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಮಂಗಳೂರು ಮೂಲದ ಸೋಜಾವಾಸು (ಹೆಸರು ಬದಲಾಯಿಸಲಾಗಿದೆ) ತಮ್ಮ ಮನದಾಳದ ಮಾತನ್ನು ಸುದ್ದಿಮಿತ್ರದೊಂದಿಗೆ ಹಂಚಿಕೊಂಡಿದ್ದಾರೆ. ಕೊರೋನಾ ಭೀತಿಯಿಂದ ಅವರು ಬೆಂಗಳೂರಿನಿಂದ ಮರಳಿ ಮಂಗಳೂರಿಗೆ ಬರಬಹುದಿತ್ತಾದರೂ, ...

ಇನ್ನಷ್ಟು ಓದಿ

ಕಾಸರಗೋಡಿನಲ್ಲಿ ಸುಸಜ್ಜಿತವಾದ ಆಸ್ಪತ್ರೆ ಸ್ಥಾಪಿಸಲಿದೆ ‘ಟಾಟಾ ಗ್ರೂಪ್’ !

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ, ರೋಗಿಗಳ ಚಿಕಿತ್ಸೆಗಾಗಿ, ಕಾಸರಗೋಡಿನಲ್ಲಿ ಯಾವುದೇ ತುರ್ತು ಸಂದರ್ಭಗಳನ್ನು ನಿಭಾಯಿಸಬಲ್ಲ ವಿಶೇಷ ಆಸ್ಪತ್ರೆಯನ್ನು ಟಾಟಾ ಗ್ರೂಪ್ ಸ್ಥಾಪಿಸಲಿದೆ. ಚೆಮ್ಮನಾಡ್ ಪಂಚಾಯತ್‌ನ ತೆಕ್ಕಿಲ ಗ್ರಾಮದಲ್ಲಿ ಈ ...

ಇನ್ನಷ್ಟು ಓದಿ
Page 1 of 2 1 2

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ