ಸಿರಸಿ ಸಿದ್ದಾಪುರ ಕ್ಷೇತ್ರವನ್ನು ಹಕ್ಕಿನಿಂದ ಕೇಳ್ತೇನೆ – ಭೀಮಣ್ಣ

ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ  ಜುಲೈ ೭ ರಂದು  ಶಿರಸಿಗೆ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ...

ಇನ್ನಷ್ಟು ಓದಿ

ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರಪಾಲು,ಮೂವರ ರಕ್ಷಣೆ

ಹೊನ್ನಾವರ: ತಾಲೂಕಿನ ಕಾಸರಕೋಡ ಇಕೋಬೀಚ್ ಸಮೀಪ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ದೋಣಿ ಮಗುಚಿ ಮೀನುಗಾರ ಯುವಕನೊಬ್ಬ ಸಮುದ್ರಪಾಲಾಗಿರುವ ಘಟನೆ ನಡೆದಿದೆ.ಮೂವರು ಮೀನುಗಾರರನ್ನು ರಕ್ಷಿಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅವಘಡದಲ್ಲಿ ...

ಇನ್ನಷ್ಟು ಓದಿ

ರಾಷ್ಟ್ರಪತಿ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಮೀನುಗಾರರ ನಿರ್ಧಾರ

ಹೊನ್ನಾವರ: ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿ ನಡೆಸಲಾದ ಬಲಪ್ರಯೋಗದ ವಿಚಾರವಾಗಿ ಇದೀಗ ಮಾನವ ಹಕ್ಕು ಆಯೋಗ ಮತ್ತು ರಾಷ್ಟ್ರಪತಿಗಳ ಗಮನ ...

ಇನ್ನಷ್ಟು ಓದಿ

ಮರ ಕಡಿತಕ್ಕೆ ಅರಣ್ಯ ಇಲಾಖೆಗೇ ತರಾತುರಿ !

ಜೊಯಿಡಾ: ಹೊಸಪೇಟೆ-ವಾಸ್ಕೊ ರೈಲು ಮಾರ್ಗದ ಅಭಿವೃದ್ಧಿ ಮಾರ್ಗದಲ್ಲಿ ಬರುವ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಳಿಯಾಳ ವಿಭಾಗದ ರಕ್ಷಿತ ಅರಣ್ಯ ಪ್ರದೇಶದಲ್ಲಿ ತಿನೈಘಾಟ-ಕ್ಯಾಸಲ್‌ರಾಕ್ ಪ್ರದೇಶದಲ್ಲಿ ಸಾವಿರಾರು ...

ಇನ್ನಷ್ಟು ಓದಿ

ಜು,೭ ರಂದು ಶಿರಸಿಗೆ ಡಿ ಕೆ ಶಿವಕುಮಾರ್

ಶಿರಸಿ: ಕೆಪಿಸಿಸಿಅಧ್ಯಕ್ಷಡಿಕೆಶಿವಕುಮಾರಉತ್ತರಕನ್ನಡದಶಿರಸಿಗೆಆಗಮಿಸಿಎಐಸಿಸಿನಿರ್ದೇಶನದಂತೆನಡೆಯಲಿರುವಅಗತ್ಯವಸ್ತುಗಳಬೆಲೆಏರಿಕೆವಿರುದ್ಧನಡೆಯಲಿರುವಸೈಕಲ್ಜಾಥಾದಲ್ಲಿಪಾಲ್ಗೊಳ್ಳಲ್ಲಿದ್ದಾರೆ ಜುಲೈ ೦೭ ರಂದು ಬೆಳಿಗ್ಗೆ ೧೦ ಗಂಟೆಗೆ ಆಗಮಿಸುವ ಡಿ ಕೆ ಶಿವಕುಮಾರ್ ಶಿರಸಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಬೃಹತ್ ಸೈಕಲ್ ...

ಇನ್ನಷ್ಟು ಓದಿ

ಅಧಿಕಾರಿಗಳಿಗೆ ಸಂಸದ ಅನಂತಕುಮಾರ ಹೆಗಡೆ ಎಚ್ಚರಿಕೆ !

ಕಾರವಾರ: ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ...

ಇನ್ನಷ್ಟು ಓದಿ

ಕೊವಿಡ್ ಕರ್ಫ್ಯೂ ಉಲ್ಲಂಘಿಸಿ ನಡೀತು ಔತಣಕೂಟ

ಸಿದ್ದಾಪುರ (ಸುದ್ದಿಮಿತ್ರ) :ಮಕ್ಕಳಿಗೆ ತಿಳಿ ಹೇಳಬೇಕಾದ ಶಿಕ್ಷಕರಿಂದಲೇ ನಿಯಮ ಉಲ್ಲಂಘನೆ ಆರೋಪ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೇಳಿಬಂದಿದ್ದು, ಕೋವಿಡ್ ಕರ್ಫ್ಯೂ ನಡುವೆಯೇ ನಿಯಮ ಉಲ್ಲಂಘನೆ ಮಾಡಿ ...

ಇನ್ನಷ್ಟು ಓದಿ

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ