ಡಿಲಿಟ್ ಮಾಡಿರುವ ವಾಟ್ಸಾಪ್ ಮೆಸೆಜ್ ಓದುವುದು ಹೀಗೆ!

ಪೇಸ್ಬುಕ್ ಮಾಲಿಕತ್ವದ ವಾಟ್ಸಪ್ 2017ರಂದು ಮೆಸೆಜ್ಗಳನ್ನು ಡಿಲಿಟ್ ಮಾಡುವ ಸೌಲಭ್ಯ ನೀಡಿತ್ತು, ವಾಟ್ಸಾಪ್ನಲ್ಲಿ ಡಿಲಿಟ್ ಆದ ಮೆಸೆಜ್ಗಳನ್ನು ಓದುವ ಸುಲಭ ವಿದಾನ ಹೀಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ...

ಇನ್ನಷ್ಟು ಓದಿ

ಕರೋನಾ ಎಪೆಕ್ಟ್ : ಪ್ರಿಮಿಯಂ ಅಕೌಂಟ್ ಕೊಟ್ಟ ಪೋರ್ನ್ ಹಬ್!

ರೋಮ್: ಪೋರ್ನ್ ಇಂಡಸ್ಟ್ರಿ ದೈತ್ಯ ಪೋರ್ನ್ ಹಬ್ ಕೊರೋನಾದಿಂದ ತತ್ತರಿಸಿದ್ದು ತನ್ನ ಬಳಕೆದಾರರನ್ನು ಓಲೈಸಲು ಪ್ರಿಮಿಯಂ ಅಕೌಂಟ್ಗಳನ್ನು ಉಚಿತವಾಗಿ ನೀಡುತ್ತಿದೆ. ಇಟಲಿ ಸೇರಿದಂತೆ ಅನೇಕ ಕೊರೋನಾ ರಾಷ್ರ್ಟಗಳಿಗೆ...

ಇನ್ನಷ್ಟು ಓದಿ

ನಿಮ್ಮ Windows 10 ಅಲ್ಲಿ ಅನಿಮೆಷನ್ ನಿಲ್ಲಿಸಲು ಹೀಗೆ ಮಾಡಿ!

ನೀವು ವಿಂಡೋಸ್ 10 ಬಳಕೆದಾರರಾದಲ್ಲಿ ಅನಿಮೇಷನ್ ನಿಲ್ಲಿಸುವುದರ ಬಗ್ಗೆ ತಿಳಿದಿರಲೇ ಬೇಕು, ವಿಂಡೋಸ್ 10 ಅನಿಮೇಷನ್ಗಳಿಂದ ನಿಮ್ಮ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಸ್ಲೋ ಡೌನ್ ಆದಂತೆ ನಿಮಗೆ...

ಇನ್ನಷ್ಟು ಓದಿ

ಈ ಬಾರಿಯ ಆಟೋ ಎಕ್ಸ್‍ಪೋ ದಲ್ಲಿ ಒಂದೇ ಕಂಪನಿಯ 26 ವಾಹನಗಳು ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 5ರಿಂದ ದೆಹಲಿಯಲ್ಲಿ ಶುರುವಾಗಲಿರುವ ಆಟೋ ಎಕ್ಸ್ಪೋ ದಲ್ಲಿ ಜಗತ್ತಿನ ಜನಪ್ರಿಯ ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾಸ ತನ್ನ 26 ವಾಹನಗಳನ್ನು ಪ್ರದರ್ಶನ ಮಾಡಲಿದೆ. ಇದರಲ್ಲಿ...

ಇನ್ನಷ್ಟು ಓದಿ

ಆಪಲ್ ಹೊಸ ಕಂಪ್ಯೂಟರ್ ಬಳಸೋದಕ್ಕೆ 36,93,288.05 ರೂಪಾಯಿ ಖರ್ಚು ಮಾಡಬೇಕಾಗುತ್ತೆ!

ಆಪಲ್ ಮುಖ್ಯಸ್ಥ ಟಿಮ್ ಕುಕ್ ಆಪಲ್ ಕಂಪ್ಯೂಟರ್ ಮ್ಯಾಕ್ ಪ್ರೋ ಬಿಡುಗಡೆ ಗೊಳಿಸಿದ್ದು ಇದರ ಬೆಲೆ ಸುಮಾರು $5,999 ಡಾಲರ್ ಅಂದರೆ ಭಾರತೀಯ ಮೌಲ್ಯ 4,24,423.25 ರೂಪಾಯಿಯಾಗಿದ್ದು...

ಇನ್ನಷ್ಟು ಓದಿ

ನೋಕಿಯಾ 2.3 ಮಾರುಕಟ್ಟೆಗೆ ಲಗ್ಗೆ

ಹೆಚ್ ಎಮ್ ಡಿ ಗ್ಲೋಬಲ್ ಸಂಸ್ಥೆ ನೋಕಿಯಾ 2.3 ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗುವುದನ್ನು ಖಾತರಿ ಪಡಿಸಿದೆ. ಟೀಸರ್ ಮೂಲಕ ಭಾರತದಲ್ಲಿ ನೋಕಿಯಾ 2.3 ರಿಲೀಸ್ ಪಕ್ಕಾ...

ಇನ್ನಷ್ಟು ಓದಿ

Samsung Galaxy A71, A51 ಲಾಂಚ್ ಹೇಗಿವೆ ಗೊತ್ತಾ ಸ್ಮಾರ್ಟ್ಪೋನ್ಗಳು?

ಸೌತ್ ಕೋರಿಯಾ ದೈತ್ಯ Samsung ಭಾರತದಲ್ಲಿ ತನ್ನ ಅಧಿಪತ್ಯ ಸಾಧಿಸುವ ಸಲುವಾಗಿ ಮಿಡ್ ರೇಂಜ್ ಸ್ಮಾರ್ಟ್ಫೋನ್ಗಳನ್ನ ಬಿಡುಗಡೆಗೊಳಿಸುತ್ತಿದೆ, ಸ್ಯಾಮ್‌ಸಂಗ್‌ ತನ್ನ ಗ್ಯಾಲಾಕ್ಸಿ ಎ ಸರಣಿಯ ಎರಡು ಬಜೆಟ್...

ಇನ್ನಷ್ಟು ಓದಿ

ಡಾರ್ಕ್ ಮೂಡ್ ಟೆಸ್ಟಿಂಗ್ ಮಾಡುತ್ತಿರುವ ಪೇಸ್ಬುಕ್!

ಆಂಡ್ರಾಯ್ಡ್ ಡಾರ್ಕ್ ಮೋಡ್ ಇತ್ತೆಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು, ಪೇಸ್ಬುಕ್ ಕೂಡ ತನ್ನ ಆಪ್ನಲ್ಲೊ ಡಾರ್ಕ್ ಮೋಡ್ ಟೆಸ್ಟಿಂಗ್ ಮಾಡುತ್ತಿದೆ, ಇದಾಗಲೆ ಹಲವು ಪೋನ್ಗಳಲ್ಲಿ ಡಾರ್ಕ್ ಮೋಡ್ ಪರೀಕ್ಷೆ...

ಇನ್ನಷ್ಟು ಓದಿ
Page 1 of 2 1 2

ನಮ್ಮನ್ನು ಬೆಂಬಲಿಸಿರಿ

ಜಾಹಿರಾತು
  • ಟ್ರೆಂಡಿಂಗ್
  • ಪ್ರತಿಕ್ರಿಯೆಗಳು
  • ಇತ್ತೀಚಿಗಿನ

ಇತ್ತಿಚಗಿನ ಸುದ್ದಿ