ರಾಮಲಿಂಗ ರೆಡ್ಡಿ ರಾಜಿನಾಮೆ ಬೆನ್ನಲ್ಲೇ ಕೆ ಎಚ್ ಮುನಿಯಪ್ಪ ಖಾತೆಗೆ ಅಸಮಾಧಾನ ! ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ ಸಚಿವ ಸತೀಶ ಜಾರಕಿಹೋಳಿ ಹೇಳಿಕೆ ಡಿಕೆಸಿ ನಿಯಂತ್ರಿಸುವ ತಂತ್ರಗಾರಿಕೆ? ರಾಹುಲ ಗಾಂದಿ ಖಡಕ್ ವಾರ್ನಿಂಗ್
ಬೆಂಗಳೂರು: ಡಿಕೆ ಶಿವಕುಮಾರ್ ಸರ್ಕಾರ ರಚನೆಯಾದ ಕೇವಲ ಎರಡು ದಿನಕ್ಕೆ ಸಂಪುಟದ ಹಿರಿಯ ಸಚಿವರಿಂದ ಖಾತೆಗಳಿಗೆ ಕ್ಯಾತೆಗೆ ಡಿಕೆಸಿಗೆ ತಂದೊಡ್ಡಿದ ಸಂಕಟ ಈಗಾಗಲೇ ರಾಮಲಿಂಗ ರೆಡ್ಡಿ ಬಯಸಿದ ಬೆಂಗಳೂರು ನಗರಾಭಿವೃದ್ಧಿ ಕೈ ತಪ್ಪಿದ ತರುವಾಯ ರಾಜೀನಾಮೆ ನೀಡಿದ್ದಾರೆ.
ಇನ್ನೊಂದಡೆ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಕೆ ಎಚ್ ಮುನಿಯಪ್ಪ ಅವರು ಈ ಹಿಂದೆ ನಿರ್ವಹಿಸಿರುವ ಆಹಾರ ಸರಬಾರಜು ಖಾತೆಗೆ ಕ್ಯಾತೆ ಏತ್ತಿದ್ದಾರೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಕನಸಿನ ಯೋಜನೆ ಪ್ರತಿ ಗ್ರಾಮ ಪಂಚಾಯತಿ ಗೆ ಒಂದರಂತೆ ಒಟ್ಟು ಹತ್ತು ಸಾವಿರ ಭಾರತ ಜೋಡೊ ಯುವಕ ಸಂಘ ಮಾಡಿ ತಲಾ ಹತ್ತು ಲಕ್ಷ ಸಹಾಯಧನ ನೀಡಲು ಮೊದಲ ಕ್ಯಾಬಿನೆಟ್ ನಂತರ ಘೋಷಣೆ ಮಾಡಿದ ಬೆನ್ನಲ್ಲೇ ವಾಲ್ಮೀಕಿ ಸಮಾಜದ ಹಿರಿಯ ನಾಯಕ ಸಚಿವ ಸತೀಶ ಜಾರಕಿಹೋಳಿ ಭಾರತ ಜೋಡೊ ಯುವಕ ಸಂಘದ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೋರೆ ಆಗುತ್ತದೆ ಎಂದು ಹೇಳುತ್ತಾ ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ರಾಜಕೀಯವಾಗಿ ಅತ್ಯುನ್ನತ ಹುದ್ದೆ ಅಲ್ಲ, ಮುಖ್ಯಮಂತ್ರಿ ಹುದ್ದೆ ಪಡೆಯಲು ಕೆಪಿಸಿಸಿ ಅಧ್ಯಕ್ಷರಾಗಿರಬೇಕೆಂಬ ನಿಯಮವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಾಗದೆ ಮುಖ್ಯಮಂತ್ರಿಯಾಗಿದರು ಹೇಳಿಕೆ ನೀಡಿ ಮುಂದಿನ ಬೆಳವಣಿಗೆ ಕುರಿತು ಡಿಕೆ ಶಿವಕುಮಾರ ಅವರಿಹೆ ಎಚ್ಚರಿಕೆ ನೀಡಿದರೆ ಎಂದು ಪ್ರಶ್ನೆ ಏಳುತ್ತದೆ.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಯಲ್ಲಿ ಬಿ ಕೆ ಹರಿಪ್ರಸಾದ ಅವರು ಬಹಿರಂಗವಾಗಿ ಅಧಿಕಾರಿ ಬೇಕಾದರೆ ಡಿಕೆ ಹಿಂದೆ ಹೋಗೆ ಸೋನಿಯಾ ಗಾಂಧಿ ಅವರ ಕೈ ಬಲಪಡಿಸಲು ನನ್ನ ಹಿಂದೆ ಬಂದು ಪಕ್ಷ ಸಂಘಟನೆ ಮಾಡಿ ಎಂದು ಕರೆ ನೀಡಿದರು.
ಪಕ್ಷದ ಉಭಯ ನಾಯಕರು ಒಬ್ಬೊಬ್ಬರಾಗಿ ಒಂದೊಂದು ತೆರನಾದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ದಕ್ಕೆ ಉಂಟಾಗುವ ರೀತಿಯಲ್ಲಿ ಉಭಯ ನಾಯಕರು ಹೇಳಿಕೆ ನೀಡುತ್ತಿರುವುದು ಗಮನಿಸಿದರೆ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಆಯ್ಕೆ ಆಗಿದ್ದು ತಮಗೆ ಇಷ್ಷವಿಲ್ಲ ಎಂದು ತಮ್ಮ ಹೇಳಿಕೆಳ ಮೂಲಕ ಹೋರ ಹಾಕುತ್ತಿದ್ದಾರೆ.
ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ'
ಒಮ್ಮೆ ಮನವೊಲಿಕೆ ಪ್ರಯತ್ನಿಸಿ ಆದ್ರೂ ರಾಜೀನಾಮೆ ಹಿಂಪಡೆಯದಿದ್ರೆ, ಯಾವುದೇ ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್ ಗಾಂಧಿ ಖಡಕ್ ಆಗಿ ಸುರ್ಜೇವಾಲಾಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಒಮ್ಮೆ ಮಣಿದರೆ ಉಳಿದವರು ಇದೇ ರೀತಿ ರಾಜೀನಾಮೆಗೆ ಮುಂದಾಗ್ತಾರೆ ಅನ್ನೋ ಚಿಂತನೆಯಿಂದ ಸೂಚನೆ ನೀಡಲಾಗಿದೆ ಎನ್ನಲಾಗ್ತಿದೆ